ಶಿಖರ್ ಧವನ್ ಬದಲಿಗೆ ಅಚ್ಚರಿಯ ಆಯ್ಕೆ ನಡೆಸಿದ ಕಪಿಲ್ ದೇವ್ | Oneindia Kannada

2019-06-12 1,088

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್ ಗಾಯಗೊಂಡು ಕೊಹ್ಲಿ ಬಳಗ ಚಿಂತೆಗೀಡಾಗುವಂತೆ ಮಾಡಿದ್ದಾರೆ. ಧವನ್ ಸ್ಥಾನಕ್ಕೆ ಯಾವ ಆಟಗಾರ ಸೂಕ್ತ ಎಂಬ ಚರ್ಚೆಯೀಗಲೂ ಕ್ರಿಕೆಟ್ ವಯಲದಲ್ಲಿ ಕೇಳಿ ಬರುತ್ತಲೇಯಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಜಿಂಕ್ಯ ರಹಾನೆಯನ್ನು ಹೆಸರಿಸಿ ಅಚ್ಚರಿ ಮೂಡಿಸಿದ್ದಾರೆ.

Shikhar Dhawan, who led India to a win against Australia, made Kohli anxious about the injury. The debate on which player is suitable for Dhawan's position is being heard at cricket age. Kapil Dev, former captain of the Indian cricket team, has been surprised to name Ajinkya Rahane.

Videos similaires